Surprise Me!

BJP ಮುಖಂಡರಿಗೆ ಬಹಿರಂಗವಾಗಿಯೆ ಶಾಕ್ ನೀಡಿದ ಡಿಕೆಶಿ..! | Oneindia Kannada

2019-01-03 468 Dailymotion

ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯಲ್ಲಿ ತಮ್ಮ ಪ್ರಾಭಲ್ಯವನ್ನು ಹೆಚ್ಚಿಸುವ ನಡೆಯೆಂದೇ ಹೇಳಬಹುದಾದ, ರಾಜಕೀಯ ಹೆಜ್ಜೆಯನ್ನು ವರ್ಷದ ಮೊದಲ ದಿನವೇ ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಇಟ್ಟಿದ್ದಾರೆ.<br /> Minister DK Shivakumar open letter to Channapattana BJP leaders and Karyakartas. In his letter DK Shivakumar openly welcomed party leaders to join Congress.

Buy Now on CodeCanyon